ಗುರುವಾರ, ಡಿಸೆಂಬರ್ 29, 2011

ಮಕ್ಕಳ ರಾಜ್ಯ


ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಬಾಲ ಲೀಲೆಗಳು...


ಸೂರ್ಯ

ಊಲಲ್ಲಾ.. ಫೋಟೋ... (ಅಣ್ಣನ ಮಗ)
---------------


ಸೂರ್ಯನ ಜೊತೆ ಸಂದೀಪ್

ಏಏಏಏಏಏಏಏ ಅಲ್ಲ್ನೋಡು..
(ಅಣ್ಣಂದಿರ ಮಕ್ಕಳು)
----------

ಸೂರ್ಯನ ಜೊತೆ ಶಿವು
ಹೇ.. ಸರಿಯಾಗಿ ನಿಂತ್ಕೊಳ್ಳೋ..ಫೋಟೋ ತೆಗಿತಾರೆ..!!!
(ಅಣ್ಣನ ಮಕ್ಕಳು)
----------------


ಅಹಹ್ಹ...
----------


ಹುಫ್...
---------

ನನ್ನ ಈ ಸ್ಟೈಲ್ ನಲ್ಲಿ ಒಂದು ಫೋಟೋ ಪ್ಲೀಸ್..

---------------

ಚಿತ್ರಗಳು @ಮನಸು

7 ಕಾಮೆಂಟ್‌ಗಳು:

 1. ಈ ಪುಟಾಣಿಗಳಿಗೊಮ್ಮೆ kindarajogi.com ಪರಿಚಯಿಸಿ :)

  ಪ್ರತ್ಯುತ್ತರಅಳಿಸಿ
 2. ಮಕ್ಕಳ ಫೋಟೋ ಹೇಗೆ ತೆಗೆದ್ರೂ ಅದಕ್ಕೆ ಒಂದು ತನ್ನದೇ ಆಕರ್ಷಣೆ ಬಂದೇ ಬಿಡುತ್ತೆ... ಇನ್ ಬ್ಯುಲ್ಟ್ ಅಂತಾರಲ್ಲಾ ಹಾಗೆ...

  ಪ್ರತ್ಯುತ್ತರಅಳಿಸಿ
 3. @ Omshivprakash ಖಂಡಿತ. ಆ ವೆಬ್ ತಾಣ ನಾನು ನೋಡುತ್ತಲೇ ಇರುತ್ತೇನೆ. ನನ್ನ ಮಗನಿಗೂ ಸಹ ತೋರಿಸುತ್ತಲಿರುತ್ತೇನೆ. ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 4. ಅಜಾದ್ ಸರ್, ನಿಜ ಮಕ್ಕಳು ಸದಾ ಆಕರ್ಷಣೆಯಾಗೇ ಇರ್ತಾರೆ. ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 5. ಮುದ್ದಾದ ಫೋಟೋಗಳು. ಮಕ್ಕಳಿಗೆ ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ಕಾಕ... ಮಕ್ಕಳು ಸದಾ ಮುದ್ದಾಗಿಯೇ ಇರುತ್ತವೆ ನಾವು ಮಕ್ಕಳಾಗಿ ಬಿಡಬೇಕು ಎಂದೆನಿಸುತ್ತದೆ.

  ಪ್ರತ್ಯುತ್ತರಅಳಿಸಿ
 7. ಮೊದಲ ಫೋಟೊ ಸೂಪರ್...ಉಳಿದ ಫೋಟೊಗಳು ಚೆನ್ನಾಗಿವೆ..

  ಪ್ರತ್ಯುತ್ತರಅಳಿಸಿ