ಸೋಮವಾರ, ಡಿಸೆಂಬರ್ 19, 2011

ಕ್ಯಾಮರಾ ಕಣ್ಣೊಳಗೆ

 ಕರಿ ಹಸು ಬಿಳಿ ಕರು - ಬಣ್ಣ ಬೇರೆ ಪ್ರೀತಿ ಒಂದೇ
@ಚಿತ್ರ ಮನುವಚನ್

                                                 ಎಲ್ಲಿಹುದೋ ಮನೆ ಹುಡುಕ ಹೊರಟಿಹೆ...
@ಚಿತ್ರ ಮನಸು

ಶೇಖರಿಸಿಟ್ಟಿರುವೆ ಆಹಾರ ನನ್ನ ಕೂಸಿಗೆ ಉಣಬಡಿಸಲು
@ಚಿತ್ರ ಮನಸು

ಸುತ್ತ ಮುತ್ತ ನೋಡುವೆ ಯಾರಾದರು ಇರುವರೇನೋ
@ಚಿತ್ರ ಮನುವಚನ್

ಕಲ್ಲು ಬಂಡೆಯಾದರೇನೋ ನೆಡೆದಾಡ ಬಲ್ಲೆ ನಾನು
@ಚಿತ್ರ ಮನುವಚನ್

2 ಕಾಮೆಂಟ್‌ಗಳು:

  1. ಈ ತರಹದ ಬಣ್ಣವಿರುವ ಬೆಕ್ಕನ್ನು ನಾನು ನೋಡಿರಲಿಲ್ಲ! ಸುಂದರವಾದ ಫೋಟೋಗಳನ್ನು ಕೊಟ್ಟಿರುವಿರಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಕಾಕ ಚಿತ್ರಗಳನ್ನು ಮೆಚ್ಚಿದ್ದಕ್ಕೆ

    ಪ್ರತ್ಯುತ್ತರಅಳಿಸಿ