ಗುರುವಾರ, ಫೆಬ್ರವರಿ 9, 2012

ಮಕ್ಕಳ ಸಾಮ್ರಾಜ್ಯ-೧


ಉಫ್.........(ಅನಘ)


           ಏಯ್..!! ಇಲ್ನೋಡು ನಾನು ಫೋಟೋ ತೆಗ್ದಿದ್ದೀನಿ.... ಚೆನ್ನಾಗಿದೆ ಅಲ್ವಾ...            
(ಗುಬ್ಬಿ ಧೃತಿ, ತುಂಟ ಧೃವ, ರೋಷಿಣಿ)
-------------------------ನಾನೇ..!! ಊಟ ಮಾಡ್ತೀನಿ ಗೊತ್ತ...!!
 (ಮುದ್ದುಮರಿ ಅನನ್ಯ)
------------------


ನಾನೇ ಹಾಕ್ದೆ ಇವಳಿಗೆ ಶೂ....
(ಅನಘ, ಧೃತಿ)
----------------

ಕುಡಿ ಮಿಂಚು ನೋಟದ ಸಂಮೃತದ ಕೂಸು (ಮುದ್ದು ಅನನ್ಯ)

 ----------------------------------
 

ಇದು ಯಾರು ಅಂದುಕೊಂಡ್ರಾ ಇದು ದೃಷ್ಟಿ ಬೊಟ್ಟು ಯಾರ ಕಣ್ಣು ಬೀಳದಿರಲಿ ಈ ಕೂಸುಗಳಿಗೆ

ಫೋಟೋ ಕ್ಲಿಕ್ಕಿಸಿದ್ದು: ಸುಗುಣ ಮಹೇಶ್

16 ಕಾಮೆಂಟ್‌ಗಳು:

 1. hahaha..ಈ ಪುಟಾಣಿಗಳ ಮೋಜು ನೊಡ್ತಾ ಇದ್ರೇನೇ ನಮಗೊಂದು ಮೋಜು...ಅದನ್ನ ಫೋಟೋಮೂಲಕ ತಂದ್ರಲ್ಲಾ ಅದು ಇನ್ನೂ ಮೋಜು...ನೋಡೋಕೆ,,, ಥ್ಯಾಂಕ್ಸ

  ಪ್ರತ್ಯುತ್ತರಅಳಿಸಿ
 2. ಮನಸು,
  ಮುದ್ದಾದ ಕೂಸುಗಳ ಫೋಟೋಗಳು ಮನ ತುಂಬುವಂತಿವೆ. ಅಭಿನಂದನೆಗಳು.

  ಪ್ರತ್ಯುತ್ತರಅಳಿಸಿ
 3. ಮುದ್ದಾದ ಮಕ್ಕಳ ಮುಗ್ಧ ಮುಖ, ಮುದ್ದಾದ ನಗು,
  ವ್ಹಾ,
  ಅಕ್ಕಾ Very Cute!!!!

  ಪ್ರತ್ಯುತ್ತರಅಳಿಸಿ
 4. ವಾಹ್, ವಾಹ್ ಸುಂದರ ಮುಗ್ಧ ಮಕ್ಕಳ ಚಂದದ ಭಾವ ಚಿತ್ರಗಳು. ಅದಕ್ಕೊಪ್ಪುವ ಶೀರ್ಷಿಕೆ .ಚಿತ್ರ ತೆಗೆದವರಿಗೂ, ಪ್ರಕಟಸಿದ ನಿಮಗೂ ಜೈ ಹೋ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ಪ್ರತ್ಯುತ್ತರಅಳಿಸಿ
 5. ವಾಹ್! ಮಕ್ಕಳ ಫೋಟೊಗಳು ತುಂಬಾ ಚೆನ್ನಾಗಿವೆ..

  ಪ್ರತ್ಯುತ್ತರಅಳಿಸಿ
 6. ತೇಜು
  ಧನ್ಯವಾದಗಳು.. ಮಕ್ಕಳು ಸದಾ ಮುದ್ದಾಗಿಯೇ ಇರುತ್ತವೆ ಅಲ್ಲವೇ..?

  ಪ್ರದೀಪ್,
  ಸುಮ್ಮನೆ ಹಾಗೆ ಫೋಟೋ ತೆಗಿಲಿಕ್ಕೆ ಪ್ರಾರಂಭಿಸಿದ್ದೇನೆ.. ಇಂತ ಮುದ್ದಾದ ಮಕ್ಕಳನ್ನು ನೋಡಿದರೆ ಎಂತವರಿಗೂ ಫೋಟೋ ತೆಗೆಯಬೇಕು ಎನಿಸುತ್ತದೆ.

  ಪ್ರತ್ಯುತ್ತರಅಳಿಸಿ
 7. ಚುಕ್ಕಿಚಿತ್ತಾರ,
  ಥಾಂಕ್ಯೂ

  ಸುನಾಥ್,
  ನಿಜ ಮಕ್ಕಳು ಮನ ತುಂಬುತ್ತಾರೆ. ಥಾಂಕ್ಯೂ ಕಾಕ.

  ಪ್ರತ್ಯುತ್ತರಅಳಿಸಿ
 8. ಪ್ರವೀಣ್,
  ಮಕ್ಕಳು ಯಾವಾಗಲೂ ಮನಸೂರೆಗೊಳ್ಳುವಂತಿರುತ್ತಾರೆ... ಧನ್ಯವಾದಗಳು ಪ್ರವೀಣ್

  ಬಾಲು ಸರ್
  ಫೋಟೋ ನಿಮ್ಮಷ್ಟು ಚೆನ್ನಾಗಿ ತೆಗೆಯಲು ಬರುವುದಿಲ್ಲ ಇನ್ನೂ ಕಲಿಯುವುದು ಬಹಳ ಇದೆ.

  ಪ್ರತ್ಯುತ್ತರಅಳಿಸಿ
 9. ಸುಮ,
  ಧನ್ಯವಾದಗಳು ಮಕ್ಕಳು ನಿಮ್ಮನ್ನೆಲ್ಲ ಸೆಳೆದಿದ್ದಾರೆ...

  ಶಿವು,
  ಫೋಟೋ ತೆಗೆದಿರುವುದರಲ್ಲಿ ತಪ್ಪುಗಳು ಕಂಡುಬಂದಲ್ಲಿ ತಿದ್ದಿ...ಹೇಳಿ , ಥಾಂಕ್ಯೂ

  ಪ್ರತ್ಯುತ್ತರಅಳಿಸಿ