ಬುಧವಾರ, ಮಾರ್ಚ್ 11, 2009

ಕುವೈಟಿನ ಸುತ್ತಮುತ್ತ

ಕುವೈತ್ ನಮ್ಮ ಕ್ಯಾಮರ ಕಣ್ಣಿಗೆ ಬಿದ್ದಿದ್ದು ಹೀಗೆ. ಮರುಭೂಮಿಯಲಿ ಸಿಮೆಂಟು ಮರಳಿನ ಕಟ್ಟಡಗಳು ಜೊತೆಗೆ ಕಡಲ ತೀರ... ಸೂರ್ಯ ಸಂಜೆಯಲಿ ಕೆಂಪಾದನು.. ಮತ್ತೆ ಮರಳಿ ಬರುವೆನೆನುತ..
ರಜೆಯ ದಿನದಿ ಕುವೈತ್ನಲ್ಲಿ ಕಾರುಗಳೆಲ್ಲ ನಿದ್ರಿಸುತಿವೆ ನೋಡಿ...


ಅತಿ ದೂರದಿ ನಗರ ನೋಟ

ಎಲ್ಲೋ ಆಗಸ ಸಮುದ್ರನ ಸೇರಿಬಿಟ್ಟಿದ್ದಾನೆ....
ಆಗಸನಿಗು ಕಡಲ ತೀರಕು ಏನೋ ನಂಟು ಅಲ್ಲವೆ? ...

ಚಿತ್ರಗಳ ಕೃಪೆ: ಯೋಗೀಶ್..

8 ಕಾಮೆಂಟ್‌ಗಳು:

  1. ಅಂದವಾದ ಛಾಯಾಗ್ರಹಣ ಅಷ್ಟೇ ಉತ್ತಮವಾದ ವಿವರಣೆ.
    ಕುವೈತ್ ನ ತೋರಿಸಿಕೊಟ್ಟೀದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ನಗಿಸು...

    ನನಗೆ ನನ್ನ "ದೋಹಾ" ದಿನಗಳು ನೆನಪಾದವು...

    ಸ್ವಲ್ಪ ಮಾಹಿತಿಯೊಡನೆ ..
    ಮತ್ತಷ್ಟು ಬರೆಯಿರಿ..

    ಚಂದದ ಫೋಟೊಗಳಿಗೆ..
    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  3. ಪ್ರಕಾಶ್ ಸರ್,
    ಧನ್ಯವಾದಗಳು ನೀವು ಈ ಬ್ಲಾಗಿಗೂ ಬೇಟಿ ನೀಡಿದ್ದು ಸಂತೋಷವಾಯಿತು.. ಖಂಡಿತ ಕುವೈತ್ ಬಗ್ಗೆ ಮತ್ತಷ್ಟು ತಿಳಿಸುತ್ತೇನೆ.. ಬರಲಿರುವ MBA ಪರೀಕ್ಷೆಗಾಗಿ ತಯಾರಿ ನೆಡೆಸುತ್ತಲಿದ್ದೇನೆ ಅದಕ್ಕೆ ಹೆಚ್ಚು ಬರವಣಿಗೆ ಕಡೆ ಗಮನ ಹರಿಸಲಾಗುತ್ತಿಲ್ಲ...
    ಹೀಗೆ ಬರುತ್ತಲಿರಿ..
    ವಂದನೆಗಳು

    ಪ್ರತ್ಯುತ್ತರಅಳಿಸಿ
  4. ಕುವೈಟ್ ಎಷ್ತು ಚೆನ್ನಾಗಿ ಕಾಣುತ್ತದೆ, ನಗಿಸುವವರೆ!
    MBA ಪರೀಕ್ಷೆಗಾಗಿ Best of luck!

    ಪ್ರತ್ಯುತ್ತರಅಳಿಸಿ
  5. ಸುನಾಥ್ ಸರ್,
    ಬಹಳ ಧನ್ಯವಾದಗಳು.. ನೀವು ನನ್ನ ಬ್ಲಾಗಿಗೆ ಬಂದಿದ್ದು ಕುಶಿ ಕೊಟ್ಟಿದೆ ಅಗಾಗ ಬರುತ್ತಿರಿ.. ಚಿರನುಡಿಗಳನ್ನು ಹೇಳುತ್ತಲಿರಿ..
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ಸರ್,

    ಪರಂಜಪೆ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ...
    ಕುವೈತ್‌ನ ಏರಿಯಲ್ ವ್ಯೂ ಫೋಟೋಗಳು ಇಷ್ಟು ಚೆನ್ನಾಗಿರುತ್ತವೆ ಅಂತ ನನಗೆ ತಿಳಿದಿರಲಿಲ್ಲ...ನಗರ ಮತ್ತು ಫೋಟೋಗಳು..ಸೂಪರ್...

    ಶಿವು..

    ಪ್ರತ್ಯುತ್ತರಅಳಿಸಿ
  7. ಶಿವೂ ಸರ್,
    ಇದು ಮನಸು ಅವರ ಮತ್ತೊಂದು ಬ್ಲಾಗ್.. ಹ ಹ ಹ ಹೇಗೋ ಬಂದಿರಲ್ಲ ನಮ್ಮೂರಿಗೆ ಕುಶಿ ಬಿಡಿ ನಂಗೆ.. ಬರುತ್ತಲಿರಿ ನಮ್ಮ ಮನೆ ಹಾಗು ಊರಿಗೆ ನಿಮ್ಮ ಪ್ರತಿಕ್ರಿಯೆ ಯಾವಾಗಲು ಇರಲಿ..
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ