ಬುಧವಾರ, ಏಪ್ರಿಲ್ 8, 2009

ಪೂರ್ಣ ಚಂದ್ರ ತೇಜಸ್ವಿಯವರು ಅಗಲಿ ಏಪ್ರಿಲ್ ೫ಕ್ಕೆ ೨ ವರ್ಷ ಕಳೆದವು ಆ ದಿನವನ್ನು ಮರೆಯದೆ ಅವರ ನೆನಪಿಗಾಗಿ ಚಾರಣವನ್ನು(ಕಾಲ್ನಡಿಗೆಯ ಸಾಹಸ) ಏರ್ಪಡಿಸಿದ್ದರು ಈ ಚಾರಣಕ್ಕೆ ನೂರಕ್ಕೊ ಹೆಚ್ಚು ಜನ ಭಾಗವಹಿಸಿದ್ದರಂತೆ ಇವರೆಲ್ಲರಲ್ಲಿ ನನ್ನ ಸ್ನೇಹಿತನೊ ಕೂಡ ಒಬ್ಬ ಅವನು ಕಳಿಸಿದ ಕೆಲವು ಚಿತ್ರಗಳು ನಿಮ್ಮೊಂದಿಗೆ..

ಮೂಡುಗೆರೆ ಹತ್ತಿರದ ಎತ್ತಿನ ಭುಜ ಬೆಟ್ಟ..ಹಸಿರ ಸಿರಿಗೆ ಯಾರು ಸಾಟಿ.....


ಈ ಹಸಿರ ಕಾನನಿಗೆ ನನ್ನದೊಂದು ನಮನ ಹಚ್ಚ ಹಸಿರು..ಎಂದೆಂದು ಹೀಗೆ ಇರಲಿ...ತೇಜಸ್ವಿಯವರ ನೆನಪು ಹಸಿರ ಮೂಲಕ ಹರಡಲೆಂದು ಬಯಸುತ್ತೇನೆ.

3 ಕಾಮೆಂಟ್‌ಗಳು:

 1. ಸರ್,

  ತೇಜಸ್ವಿಯವರ ನೆನಪಿಗೆ ಚಾರಣ...ಸೂಪರ್...ಮತ್ತ್ತೆ ಅವುಗಳ ಫೋಟೊಗಳು ಚೆನ್ನಾಗಿ ಬಂದಿವೆ...
  ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 2. ಫೋಟೋಸ್ ತುಂಬಾ ಚೆನ್ನಾಗಿದೆ. ಇದು ಬಲ್ಲಾಳರಾಯನ ದುರ್ಗಾ ಅಲ್ವಾ ?

  ಪ್ರತ್ಯುತ್ತರಅಳಿಸಿ
 3. ಸುಂದರ ಫೋಟೋಗಳು ಕಣ್ಣಿನ ಮನಸ್ಸಿಗೆ ಖುಷಿ ಕೊಟ್ಟವು
  -ಧರಿತ್ರಿ

  ಪ್ರತ್ಯುತ್ತರಅಳಿಸಿ