ಮಂಗಳವಾರ, ಡಿಸೆಂಬರ್ 31, 2013

 
 


ಒಂದು ನಗು
ಮತ್ತೊಂದು ಮೌನ
ಸ್ನೇಹ ಬಂಧಗಳ ನಡುವೆ
ಮಾತು ಅದರ ಮಧ್ಯೆ
ನಗು-ಮೌನ ಇರಲಿ ಮಧ್ಯೆ ಮಧ್ಯೆ
----------
ಈ ಮುದ್ದು ಹವಳಗಳು - ವರ್ಷಿಣಿ ಮತ್ತು ಕಾವ್ಯ
 
 
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

2 ಕಾಮೆಂಟ್‌ಗಳು:

  1. ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.

    ಮುದ್ದು ಹವಳಗಳ ಚಿತ್ರದೊಡನೆ ಬಂದ ಈ ಹೊಸ ವರ್ಷದ ಶುಭಾಶಯ ನೆಚ್ಚಿಗೆಯಾಯಿತು.

    ಪ್ರತ್ಯುತ್ತರಅಳಿಸಿ