ಶನಿವಾರ, ಡಿಸೆಂಬರ್ 28, 2013

ಮುಗ್ಧತೆ ಮತ್ತು ತುಂಟತನ

ಪ್ರೀತಿಯ ಸ್ನೇಹಿತರು ಮನೋಜ್ ಮತ್ತು ಸುಜಾತ (ದುಬೈ) ಇವರ ಕೂಸು ಶ್ರಾಘವಿ (ಶ್ರಾಘೂ) ನನ್ನ ಕ್ಯಾಮರಾ ಕಣ್ಣಿಗೆ

ಈ ಕಡೆ ಹಿಡ್ಕೊಂಡೆ ಆ ಕಡೆನು ಹಿಡಿಕ್ಕೋಳೋಣ ಎಂದ್ರೇ ಈ ಕೈ ಚಿಕ್ಕದಾಯ್ತಲ್ಲಾ ಛೇ..!!


ಎರಡು ತುದಿಗಳ 
ಹಿಡಿತ ಸಾಧಿಸ ಹೊರಟೆ
ಎಟುಕದೆ ನಿಂತದ್ದು
ಕೈ ಮೊಟುಕಿಸಿದೆ...!! 

----------

ನಗುವ ನಯನ
ಚೆಲುವ ಚಿತ್ರಣ
ಮುದ ನೀಡುವ ಶ್ರಾಘು




------

ಇಣುಕು ನೋಟ
ಕಣ್ ಗಳ ಗಾಳ
ತುಚಿಯಂಚಿನ 
ಆ ಬೆರಳ ಸ್ಪರ್ಶಕೆ
ಮನ ಸೋತೆ...


2 ಕಾಮೆಂಟ್‌ಗಳು:

  1. ಪುಟ್ಟ ಕಂದನ ಆಟಗಳು ಮನಸ್ಸಿಗೆ ಮುದವನ್ನು ಕೊಡುತ್ತವೆ. ನಮ್ಮೊಡನೆ ಚಿತ್ರಗಳನ್ನು ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಎರಡು ತುದಿಗಳ
    ಹಿಡಿತ ಸಾಧಿಸ ಹೊರಟೆ
    ಎಟುಕದೆ ನಿಂತದ್ದು
    ಕೈ ಮೊಟುಕಿಸಿದೆ...!!

    - ವಾವ್ ಇಲ್ಲಿ ಚಿತ್ರವೇ ಚೆನ್ನವೋ ಅಥವಾ ಶೀರ್ಷಿಕೆಯೇ ಚೆನ್ನವೋ ನಿರ್ಧರಿಸಲಾಗಲಿಲ್ಲ!!

    ಪ್ರತ್ಯುತ್ತರಅಳಿಸಿ