ಶನಿವಾರ, ಅಕ್ಟೋಬರ್ 12, 2013

ಹಳ್ಳಿ ಸೊಗಡು-೨

ಯಾರೆಲ್ಲೇ ಇರಿ ಹೇಗೆ ಇರಿ
ಅವರವರ ಕೆಲಸ ಹೊಟ್ಟೆ ಪಾಡಿಗೆ
ಬದುಕು ಮಾತ್ರ ನಿತ್ಯನೂತನ

ಹಳೇಬೀಡಿನ ಹಳ್ಳಿಯಲ್ಲಿ ಕಂಡದ್ದು
ಚಿತ್ರ  ಸುಗುಣ ಮಹೇಶ್
--------

 ಪೂಜೆಗೆ ಕಾಯಿ ಸುಲಿಯುತ್ತಿರುವೆ
ಚಿತ್ರ: ಮನುವಚನ್

-------
 ಊರ್ ಬಸ್ಸಿನ ವರಸೆ
ಚಿತ್ರ:  ಸುಗುಣ ಮಹೇಶ್

-------------
ಹಿತ್ತಲಲ್ಲಿ ಕಟ್ಟಿಹಾಕಿದ್ದಾರೆ.. ಮೇವು ನೀಡದೆ
ಚಿತ್ರ: ಮನುವಚನ್
--------

 ಗರುಡ ದೇವರ ದೇವಾಸ್ಥಾನದ ಎದುರು ಓಡಾಟ
ಚಿತ್ರ: ಮನುವಚನ್
---------
ಹಳೇಬೀಡಿನ ರಸ್ತೆ ಬದಿ ಕಾಳಗಕ್ಕೆ ನಿಂತರು
ಚಿತ್ರ : ಸುಗುಣ ಮಹೇಶ್

7 ಕಾಮೆಂಟ್‌ಗಳು:

 1. ಹಳ್ಳಿಯ ಜೀವನವನ್ನು ಬಿಂಬಿಸುವ ಈ ಚಿತ್ರಗಳು ತುಂಬ ಚೆನ್ನಾಗಿವೆ. ನೀವು ಒಳ್ಳೆಯ ಲೇಖಕಿ ಆಗಿರುವಂತೆಯೇ, ಒಳ್ಳೆಯ ಫೋಟೋಗ್ರಾಫರ್ ಸಹ ಆಗಿರುವಿರಿ!

  ಪ್ರತ್ಯುತ್ತರಅಳಿಸಿ
 2. ಧನ್ಯವಾದಗಳು ದಿಲೀಪ್

  ಕಾಕ ನಿಮ್ಮ ಪ್ರೋತ್ಸಾಹದಾಯ ಮಾತುಗಳು ಮತ್ತಷ್ಟು ಹುಮ್ಮಸ್ಸು ತರುತ್ತದೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 3. ನನ್ನ ಹಳ್ಳಿಯನ್ನು ನೆನಪಿಸಿದ ನಿಮಗೆ ಶರಣು. ಉತ್ತಮ ಚಿತ್ರ ಲೇಖನ.

  ಪ್ರತ್ಯುತ್ತರಅಳಿಸಿ
 4. ಪ್ರತಿಯೊಂದು ಚಿತ್ರವೂ ಒಂದು ಲೇಖನವನ್ನೇ ಬರೆಸುವ ಶಕ್ತಿ ಇದೆ. ಸುಂದರ ಭಾವವುಳ್ಳ ಚಿತ್ರಗಳು ಇಷ್ಟವಾಯಿತು

  ಪ್ರತ್ಯುತ್ತರಅಳಿಸಿ