ಸೋಮವಾರ, ಸೆಪ್ಟೆಂಬರ್ 23, 2013

ಹಳ್ಳಿ ಸೊಗಡು

ಬಹಳ ದಿನಗಳ ನಂತರ ಈ ಬ್ಲಾಗಿನಲ್ಲಿ ಹಳ್ಳಿ ಸೊಗಡಿನ ಚಿತ್ರಗಳೊಂದಿಗೆ ಬಂದಿದ್ದೇನೆ
----------------------
ತೆನೆ-------------------

  ಗೊಂಚಲಿನಲ್ಲಿ ಒಂದೇ ಒಂದು ಮಾವಿನ ಕಾಯಿ

------------------

ಮೆದೆ, ಒಟ್ಟಲು =  ದನಕರುಗಳಿಗಾಗಿ ಶೇಖರಿಸಿಟ್ಟ ಹುಲ್ಲಿನ ರಾಶಿ


----------------

 ಊರಲ್ಲಿ ಕಂಡದ್ದು 

7 ಕಾಮೆಂಟ್‌ಗಳು:

 1. ಸೀಸನ್ ಅಲ್ಲದ ಕಾಲದಲ್ಲಿ ಮಾವು ತೋರಿಸಿ ಆಸೆ ಹುಟ್ಟಿಸ್ತೀರಿ ..:)

  ಚೆನ್ನಾಗಿದೆ ಚಿತ್ರಗಳು

  ಪ್ರತ್ಯುತ್ತರಅಳಿಸಿ
 2. ಎಲ್ಲವೂ ಚೆನ್ನಾಗಿವೆ ಮತ್ತಷ್ಟು ಹಳ್ಳಿಯ ಚಿತ್ರಗಳು ಮೂಡಿ ಬರಲಿ.

  ಪ್ರತ್ಯುತ್ತರಅಳಿಸಿ
 3. Concrete ನಗರದಲ್ಲಿ ಬೇಯುತ್ತಿರುವ ನನಗೆ, ಹಳ್ಳಿಯ ಸೊಬಗನ್ನು ತೋರಿಸಿ, ತಂಪೆರದಿದ್ದೀರಿ. ಬಾಲ್ಯದ ಹಳ್ಳಿಯ ಅನುಭವಗಳು ನೆನಪಿಗೆ ಬರುತ್ತಿವೆ.

  ಪ್ರತ್ಯುತ್ತರಅಳಿಸಿ
 4. ಸಂಧ್ಯಾ ಹೌದು ಸೀಸನ್ ಅಲ್ಲಾ ಆದ್ರೂ ಈಗೇನಪ್ಪ ಎಲ್ಲಾ ಟೈಂನಲ್ಲೊ ಸಿಗುತ್ತವೆ. ಹಹ ಥಾಂಕ್ಯೂ

  ಪ್ರತ್ಯುತ್ತರಅಳಿಸಿ
 5. ಚೆನ್ನಬಸವರಾಜ್ ಸರ್
  ಧನ್ಯವಾದಗಳು ಖಂಡಿತಾ ಮತ್ತಷ್ಟು ಚಿತ್ರಗಳು ಬರುತ್ತವೆ.

  ಕಾಕ
  ಕಾಂಕ್ರೆಟ್ ನಾಡಿನಲ್ಲಿ ಹಸಿರು ಮಂಗಮಾಯವಾಗಿದೆ .. ನನಗೂ ಈ ಚಿತ್ರಗಳನ್ನ ನೋಡಿದಾಗ ಬಾಲ್ಯದ ನೆನಪಾಯಿತು

  ಪ್ರತ್ಯುತ್ತರಅಳಿಸಿ
 6. ಹಳ್ಳಿಯ ಚಿತ್ರಗಳು ಮೈಮೇಲೆ ಹಾಕಿಸಿಕೊಂಡ ಹಚ್ಚೆಯ ಹಾಗೆ... ಮನದಾಳದಲ್ಲಿ ಉಳಿದುಬಿಡುತ್ತದೆ.. ಸೂಪರ್ ಅಕ್ಕಯ ಸೊಗಸಾದ ಚಿತ್ರಗಳು

  ಪ್ರತ್ಯುತ್ತರಅಳಿಸಿ