ಗುರುವಾರ, ಜನವರಿ 31, 2013

ಮುಗ್ಧ ಮುದ್ದು

 
ಒದ್ದೆಯ ಮಣ್ಣೋ
ಬಿಸಿಯ ಗಾಳಿಯೋ
ಕಡಲ ಅಲೆಯೋ
ಮನಸು ಮಾತ್ರ
ಮುಗ್ಧ 
ಕಣ್ಣರಳಿಸಿದರೆ
ಕಂದಮ್ಮಗಳು ಮುದ್ದು.. 

 
ಮುದ್ದುಗಳು : ಸಾನ್ವಿ, ಭೂಮಿ, ಅಕ್ಷರ
----------

 ಸಂತಸದ ಸೊಗಸು

ಸದಾ
ಮುಗ್ಧ ಮನಸು

 ಸಾನ್ವಿ
 
 
ಚಿತ್ರಗಳು - ನನ್ನ ಕ್ಯಾಮರಾ ಕಣ್ಣಿಗೆ ಸಿಕ್ಕ ಮುದ್ದುಗಳು
 

6 ಕಾಮೆಂಟ್‌ಗಳು:

 1. ಪುಟಾಣಿಗಳ ಜೊತೆಗೆ ತುಂಟಾಟ ಆಡೋದೇ ಮಜಾ... ಕ್ಯೂಟ್ ಮಕ್ಕಳ ಕ್ಯೂಟ್ ಚಿತ್ರಣ ಸುಗುಣ

  ಪ್ರತ್ಯುತ್ತರಅಳಿಸಿ
 2. ಅರಳಬೇಕು ಹೂವಿನ ಹಾಗೆ
  ಬೆರೆಯ ಬೇಕು ಮಕ್ಕಳಹಾಗೆ
  ಮಕ್ಕಳ ಹೂವಿನ ಮನಸ್ಸು ಸದಾ ಜಿನುಗುತ್ತಿರುವ ಜೇನಿನಂತೆ..
  ಸುಂದರ ಚಿತ್ರಗಳು...ಹಾಗು ಪದಗಳು ಅಕ್ಕಯ್ಯ...

  ಪ್ರತ್ಯುತ್ತರಅಳಿಸಿ
 3. ಮನಸ್ಸನ್ನು ಅರಳಿಸುವ ಚಿತ್ರಗಳು ಮತ್ತು ಕವನ!

  ಪ್ರತ್ಯುತ್ತರಅಳಿಸಿ
 4. ಮಕ್ಕಳ ನಗು ದೇವರ ನಗು ಇದ್ದಂತೆ ಅದರಲ್ಲಿ ಕಲ್ಮಶ ಇರುವುದಿಲ್ಲ . ಒಳ್ಳೆಯ ಬ್ಲಾಗಿಂಗ್

  ಪ್ರತ್ಯುತ್ತರಅಳಿಸಿ