ಬುಧವಾರ, ಸೆಪ್ಟೆಂಬರ್ 16, 2009

ಮನತಣಿಸುವ ಸ್ಥಳ

ಕನಕಪುರ ಹತ್ತಿರವಿರುವ ರವಿಶಂಕರ್ ಗುರುಜಿ ಆಶ್ರಮದತ್ತ ಒಂದು ನೋಟ


ಪ್ರಶಾಂತತೆಯನ್ನು ಬೀರುವ ಸುತ್ತಲ ಪರಿಸರ


ಪ್ರಾರ್ಥನಾ ಮಂದಿರ

6 ಕಾಮೆಂಟ್‌ಗಳು:

 1. ಒಳ್ಳೆಯ ಮಾಹಿತಿಯುಕ್ತ ಲೇಖನಕ್ಕೆ ಚಂದದ ಛಾಯಾಚಿತ್ರಗಳ ಮೆರಗು.
  ಎಂತಹಾ ವಿಹ್ವಲಚತ್ತವನ್ನೂ ಪ್ರಶಾಂತ ಗೊಳಿಸುವ ಸ್ಥಳ ಎನ್ನುವುದಲ್ಲಿ ಎರಡು ಮಾತಿಲ್ಲ.ಮಾಹಿತಿಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 2. ಮನಸೆಳೆಯುವ ಚಿತ್ರಗಳು. ಈ ಆಶ್ರಮದ ಬಗೆಗೆ ಇನ್ನಿಷ್ಟು ಮಾಹಿತಿ ದೊರೆಯಬಹುದೆ?

  ಪ್ರತ್ಯುತ್ತರಅಳಿಸಿ
 3. ಸರ್,

  ನಾನು ಹೋಗಿದ್ದೇನೆ ಸರ್. ಚಿತ್ರಗಳು ತುಂಬಾ ಚೆನ್ನಾಗಿವೆ...

  ಪ್ರತ್ಯುತ್ತರಅಳಿಸಿ
 4. ಹೌದು ಮೂರ್ತಿ, ಈ ಸ್ಥಳ ತುಂಬಾ ಚೆನ್ನಗಿದೆ ಅಲ್ಲವೇ ಏನು ಪ್ರಶಾಂತತೆ ಅಲ್ಲೇ ಇದ್ದುಬಿಡೋಣವೆಂದೆನಿಸುತ್ತದೆ

  ಪ್ರತ್ಯುತ್ತರಅಳಿಸಿ
 5. ಸುನಾಥ್ ಸರ್,
  ಇದು ಆರ್ಟ್ ಆಫ್ ಲೀವಿಂಗ್ ಅವರ ರವಿಶಂಕರ್ ಗುರುಜಿ ಅವರ ಆಶ್ರಮ ಇದು ಕನಕಪುರಕ್ಕೆ ಹೋಗುವ ರಸ್ತೆಯಲ್ಲಿದೆ ಇದು ಸುಮಾರು ಎಕರೆಗಳಲ್ಲಿದೆ ಆಶ್ರಮ ಬಡ ಮಕ್ಕಳಿಗೆ ಶಾಲೆ ಬಹಳಷ್ಟು ಉಪಯುಕ್ತತೆಯ ಕೆಲಸಗಳನ್ನು ಮಾಡುತ್ತಲಿದ್ದಾರೆ... ತುಂಬಾ ಪ್ರಶಾಂತತೆ ನಿಜಕ್ಕೊ ಎಲ್ಲರೂ ನೋಡಬೇಕಾದ್ದು ಸರ್, ನೀವು ಬೆಂಗಳೂರ ಕಡೆ ಹೋದಾಗ ಒಮ್ಮೆ ನೋಡಿ ಬನ್ನಿ ಅಲ್ಲೇ ತಂಗುವುದಾದರೆ ಉಳಿಯಲು ವ್ಯವಸ್ಥೆ, ಊಟ ತಿಂಡಿ ಎಲ್ಲದರ ಏರ್ಪಾಟು ಮಾಡುತ್ತಾರೆ....
  ವಂದನೆಗಳು

  ಪ್ರತ್ಯುತ್ತರಅಳಿಸಿ
 6. ಶಿವು ಸರ್,
  ಬಹಳ ಚೆನ್ನಾಗಿ ಸುತ್ತಮುತ್ತಲ ಪರಿಸರ, ಹಸಿರು ಉಸಿರಿಗೆ ತಂಪುಗಾಳಿ ಬೀರುತ್ತೆ...
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ