ಭಾನುವಾರ, ಫೆಬ್ರವರಿ 19, 2012

ರಾಣಿ ಜೇನು.......ರಾಧೆಯಾಗಿ (ಮಕ್ಕಳ ಲೋಕ)

ಅವರ ಕಣ್ಣು, ಇವರ ಕಣ್ಣು, ನಾಯಿಕಣ್ಣು ನರಿಕಣ್ಣು....ಯಾವುದು ಬೀಳಾದಿರಲಿ....

ಯಾರ ಕಣ್ಣೂ ಬೀಳದಿರಲಿ... ಮೊದಲೇ ದೃಷ್ಟಿ ತೆಗೆದಿದ್ದೀನಿ...
ಸರಿ ಈಗ ನೀವೆಲ್ಲಾ ನೋಡಬಹುದು ಈ ಪುಟ್ಟ ರಾಧೆ ಕೃಷ್ಣನಿಗಾಗಿ ಶೃಂಗರಿಸಿದ ರೀತಿ...



-----------------------------
ಈ ಪುಟಾಣಿ ಅನನ್ಯಗೆ ಯಾರ ಕಣ್ಣು ಬೀಳದಿರಲೆಂದು ಮೊದಲೇ ದೃಷ್ಟಿ ಬೊಟ್ಟು ಇಟ್ಟುಬಿಟ್ಟಿದ್ದೀನಿ...



ಕೃಷ್ಣಾ..........!!! ಮನದಲಿ ನಿನ್ನನೇ ನೆನೆಯುತ
ಕೊಳವನು ಹುಡುಕುತ ಹೊರಟೆ...
ಹೇ... ಮುರಾರಿ....!!! ಎಲ್ಲಿರುವೆ....ಆಹಾ..ಹಾ...

---------------------------



ಹೇ.. ಕೃಷ್ಣ ... ಅಲ್ಲೆಲ್ಲೋ ಕಾಣ್ತಾ ಇರೋ ಹಾಗಿದೆ....
--------------




ಕೃಷ್ಣ ಬರ್ಲೇ ಇಲ್ಲ.. ಗೊತ್ತ ಬೇಜಾರಾಗಿದೆ......

-----------------



ಈಗಷ್ಟೇ ಕೊಡದಲ್ಲಿ ನೀರು ತಂದದ್ದೀನಿ ಗೊತ್ತಾ..!!!??

ಕೃಷ್ಣ ಸಿಕ್ಕಿಲ್ಲ... ನೀರು ಸಿಕ್ತು..

-----------------




ಮತ್ತೆ ಕೃಷ್ಣನ್ನ ನೋಡೋಕ್ಕೆ ಹೋಗ್ತಾ ಇದ್ದೀನಿ ಬರ್ತೀರಾ......!!!
------------------------

(ಇತ್ತೀಚೆಗಷ್ಟೆ ಕುವೈತ್ ಕನ್ನಡ ಕೂಟದಲ್ಲಿ ಮಕ್ಕಳು ರಾಧೆ ಕೃಷ್ಣರಾಗಿ ವೇದಿಕೆಯ ಮೇಲೆ ಮಿಂಚಿದ್ದರು)

11 ಕಾಮೆಂಟ್‌ಗಳು:

  1. ಬಾರಿ ಮುದ್ದು ಬರ್ತಿದ್ದಾಳೆ. ಒಳ್ಳೆಯ ಚಿತ್ರ ಲೇಖನ.

    ಹೊರ ನಾಡಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿರುವ ನೀವು ನಮಗೆಲ್ಲ ಆದರ್ಶಪ್ರಾಯರು.

    ಪ್ರತ್ಯುತ್ತರಅಳಿಸಿ
  2. ರಾಧೆಯ ಮುಗ್ಧತೆ... ಸಿಂಗಾರ ವಾವ್ ..ನಾನು ಮಿಸ್ ಮಾಡ್ಕೊಂಡೆ...ಹೋಗ್ಲಿ ಬಿಡಿ ಚಿತ್ರ ಸಮೇತ ವಿವವರಣೆ ಹಾಕಿದ್ರಲ್ಲಾ ನೀವು..ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ಅನನ್ಯ ಮುದ್ದು ಮಗುವಿನ ಡ್ರೆಸ್ ತುಂಬಾ ಚೆನ್ನಾಗಿದೆ. ಸುಂದರ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಮರಳು ನಾಡಿನಲ್ಲಿ ಕನ್ನಡದ ಕಂಪನ್ನು ಅರಳಿಸುತ್ತಿರುವ ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ಪ್ರತ್ಯುತ್ತರಅಳಿಸಿ
  4. ಮುದ್ದು ಮಗುವಿನ ಮುದ್ದಾದ ಚಿತ್ರಗಳನ್ನು ನೋಡಿ ಖುಶಿಯಾಯಿತು. ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  5. Very nice !!
    ಮುದ್ದು ಪುಟಾಣಿಗಳಿಗೆ..
    ಫೋಟೊ ತೆಗೆದ ಕೈಗಳಿಗೆ ಅಭಿನಂದನೆಗಳು....

    ಪ್ರತ್ಯುತ್ತರಅಳಿಸಿ
  6. ಪುಟ್ಟ ಕಂದಮ್ಮಗಳ ಡ್ರೆಸ್ ಚೆನ್ನಾಗಿವೆ...ಮಕ್ಕಳೂ ಮುದ್ದಾಗಿವೆ...ಫೋಟೊಕೂಡ..ಚೆನ್ನಾಗಿವೆ..

    ಪ್ರತ್ಯುತ್ತರಅಳಿಸಿ
  7. ಎಲ್ಲರಿಗೂ ಧನ್ಯವಾದಗಳು...ಈ ಮುದ್ದು ಅನನ್ಯ ನಮ್ಮ ಸ್ನೇಹಿತರಾದ ಸಂಗೀತಾ ಮತ್ತು ಅಮೃತ್ ರಾಜ್ ಅವರ ಮಗಳು ನಮ್ಮೆಲ್ಲರ ಪ್ರೀತಿಪಾತಳು.

    ಪ್ರತ್ಯುತ್ತರಅಳಿಸಿ